ವಿವೇಕಪ್ರಭ
ಶ್ರೀರಾಮಕೃಷ್ಣ ಆಶ್ರಮ, ಮೈಸೂರು
ರಾಮಕೃಷ್ಣ ಮಹಾಸಂಘದ ಏಕೈಕ ಕನ್ನಡ ಮಾಸಪತ್ರಿಕೆ
ಭಾರತೀಯ ಸಂಗೀತ
cover
ಸಂಗೀತ ಮತ್ತು ಉಪಾಸನೆ
ನಿತ್ಯಸ್ಥಾನಂದ, ಸ್ವಾಮಿ
ಮಾನವನಲ್ಲಿ ಮೂರು ಬಗೆಯ ಅನ್ವೇಷಣೆಗಳನ್ನು ಗುರುತಿಸಬಹುದು. ಸತ್ಯಾನ್ವೇಷಣೆ...
ಭಾರತೀಯ ಸಂಗೀತ
cover
ಸಾಮವೇದ ಹಾಗೂ ಭಾರತೀಯ ಸಂಗೀತದ ಉಗಮ
ಕೆ. ಎಲ್. ಪ್ರಸನ್ನಾಕ್ಷೀ, ಡಾ
ಎಲ್ಲದರ ಒಳಗೂ ಹೊರಗೂ, ಎಲ್ಲೆಲ್ಲೂ ತುಂಬಿಕೊಂಡಿರುವ, ಎಳ್ಳುಕೊನೆ ಮುಳ್ಳುಮೊನೆಯಾದಿಯಾಗಿ...
ಭಾರತೀಯ ಸಂಗೀತ
cover
ಸಂಗೀತದಲ್ಲಿ ಗುರು-ಶಿಷ್ಯ ಪರಂಪರೆ ಮತ್ತು ಆಧ್ಯಾತ್ಮಿಕತೆ
ಪಂಡಿತ್ ರಾಜಶೇಖರ ಮನ್ಸೂರ್,
ಸಂಗೀತ ಮನೋರಂಜನೆಗಾಗಿ ಎಂದು ಹೇಳುವುದೇನೋ ನಿಜ, ಆದರೆ ಶಾಸ್ತ್ರೀಯ...
ಭಾರತೀಯ ಸಂಗೀತ
cover
ಭಾರತೀಯ ಸಂಗೀತ ಮತ್ತು ನೃತ್ಯಕಲೆಗಳಲ್ಲಿ ಅಧ್ಯಾತ್ಮ
ಕಬ್ಬಿನಾಲೆ ವಸಂತ ಭಾರದ್ವಾಜ, ಡಾ
ನಮ್ಮ ದೇಶದ ಸಾಹಿತ್ಯ ಮತ್ತು ಕಲಾಮೀಮಾಂಸೆಯ ಹಿನ್ನಲೆಯಲ್ಲಿ ಅಧ್ಯಾತ್ಮದ ಎಳೆಗಳು...
ಭಾರತೀಯ ಸಂಗೀತ
cover
ಆಧ್ಯಾತ್ಮಿಕತೆಯೇ ಭಾರತೀಯ ಸಂಗೀತದ ಪರಮಲಕ್ಷ್ಯ
ಡಾ. ವಿಶ್ವೇಶ್ವರನ್, ಪ್ರೊ
ಭಾರತೀಯ ಸಂಗೀತದಲ್ಲಿ ಉಚ್ಚ ಕಲಾಮೌಲ್ಯಗಳಿಗಿರುವಷ್ಟೇ ಉನ್ನತವಾದ ಸ್ಥಾನ ಅವಿನಾಭಾವದಲ್ಲಿ...
ಭಾರತೀಯ ಸಂಗೀತ
cover
ಹಿಂದೂಸ್ತಾನಿ ಸಂಗೀತದಲ್ಲಿ ಭಕ್ತಿ
ಕೆ. ಬಿ. ಪ್ರಭುಪ್ರಸಾದ್, ಪ್ರೊ
ಭಾರತೀಯ ಸಂಗೀತ ಪರಂಪರೆಯಲ್ಲಿ ಭಕ್ತಿಯೇ ಪ್ರಧಾನ. ಭಕ್ತಿ ಎಂಬುದು ಭಗವಂತನನ್ನು...
ಭಾರತೀಯ ಸಂಗೀತ
cover
ಹಿಂದೂಸ್ತಾನಿ ಸಂಗೀತದಲ್ಲಿ ವಚನದಲ್ಲಿ ಮತ್ತು ದಾಸರ ಪದಗಳು: ಆಧ್ಯಾತ್ಮಿಕ ಅಭಿವ್ಯಕ್ತಿ ಆತ್ಮ ಸಾಕ್ಷಾತ್ಕಾರದ ವಿನೂತನ ವಿಧಾನ
ನಾಗರಾಜರಾವ್ ಹವಾಳಾರ್, ಡಾ
ನನ್ನ ಅನುಭವಕ್ಕೆ ಬಂದಂತೆ, ಶಾಸ್ತ್ರೀಯ ಸಂಗೀತದ ಮೂಲ ಉದ್ದೇಶವೇ ಆತ್ಮವೇದನೆ ಭಗವಂತನಲ್ಲಿ ಆತ್ಮಸಮರ್ಪಣೆ...
ಭಾರತೀಯ ಸಂಗೀತ
cover
ಹರಿಕಥಾ ಪರಂಪರೆ:ಸಂಗೀತ-ಭಕ್ತಿಗಳ ಸಮಾಗಮ
ದತ್ತಾತ್ರೇಯ ವೇಲಣಕರ್,
ಯಾವುದು ಸರ್ವಭೂತಗಳ ಚೈತನ್ಯವಾಗಿದೆಯೋ ಮತ್ತು ಯಾವುದನ್ನು ಜಗದಾತ್ಮನು ವ್ಯಾಪಿಸಿರುವನೋ ಅಂಥ...
ಭಾರತೀಯ ಸಂಗೀತ
cover
ಹರಿದಾಸರ ನಾದಯೋಗ
ಎಚ್. ಎನ್. ಮುರಳೀಧರ, ಡಾ
ಶಬ್ದವು ಶ್ರುತಿಗೊಂಡು ನಾದವಾಗುವಂತೆ ಅಭಿವ್ಯಕ್ತಿಯನ್ನು ಶ್ರುತಿಗೊಳಿಸುವುದು ಹರಿದಾಸರ ಅಭಿವ್ಯಕ್ತಿಯ ಲಕ್ಷಣ...
ಭಾರತೀಯ ಸಂಗೀತ
cover
ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಕೃತಿಗಳಲ್ಲಿ `ಭಕ್ತಿ ಮತ್ತು ಅಧ್ಯಾತ್ಮ'
ಸಿ. ಎ. ಶ್ರೀಧರ್, ಪ್ರೊ ಡಾ.
ಭಾರತೀಯ ಸನಾತದ ಧರ್ಮ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ...
ಭಾರತೀಯ ಸಂಗೀತ
cover
ಶ್ರೀತ್ಯಾಗರರಾಜರ ಕೃತಿಗಳಲ್ಲಿ ಅಧ್ಯಾತ್ಮ
ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರೀ, ಡಾ
ಶಿವಪ್ರಾಪ್ತಿಗೆ ಸಂಗೀತಜ್ಞಾನವೇ ಮುಖ್ಯಕಾರಣ, ಸಂಗೀತ ಜ್ಞಾನದಿಂದ ಯೋಗವೂ...
ಭಾರತೀಯ ಸಂಗೀತ
cover
ಮುತ್ತುಸ್ವಾಮಿ ದೀಕ್ಷಿತರು ಮತ್ತು ಅಧ್ಯಾತ್ಮ
ವಿ. ನಂಜುಂಡಸ್ವಾಮಿ, ವಿದ್ವಾನ್
ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದು ಆರಾಧ್ಯಪುರುಷರಾದ ಶ್ಯಾಮಾಶಾಸ್ತ್ರಿಗಳು ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರು...
ಭಾರತೀಯ ಸಂಗೀತ
cover
ಸಂಗೀತದಲ್ಲಿ ಸಾಹಿತ್ಯ ಸ್ಥಾನ
ಕಾಂಚೀ ಪರಮಾಚಾರ್ಯರು,
ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ದೇವಕೋಟ್ಟೈ ಎಂಬ ಊರಿನಲ್ಲಿ ೧೯೬೧ರ ಜೂನ್ ತಿಂಗಳಲ್ಲಿ...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ಸ್ವಾಮಿ ವಿವೇಕಾನಂದರು ಮತ್ತು ಸಂಗೀತ
ಹರ್ಷಾನಂದ, ಸ್ವಾಮಿ
ಮಾನವನ ಜಾಗತಿಕ ಭಾಷೆಯೇ ಸಂಗೀತ ಎನ್ನುತ್ತಾರೆ ಲಾಂಫೆಲೋ ಎಂಬ ಕವಿ...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ಸ್ವಾಮಿ ವಿವೇಕಾನಂದರ `ಸಂಗೀತ ಕಲ್ಪತರು'
ಶರ್ವಾನಂದ ಚೌಧುರಿ, ಡಾ
ಸಂಗೀತ ಕಲ್ಪತರು ಹೊತ್ತಿಗೆ ಬಂಗಾಲಿ ಗೀತೆಗಳ ಇತಿಹಾಸದಲ್ಲಿ ಒಂದು ಬಹು ಪ್ರಮುಖ ಕೃತಿ...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ಶ್ರೀರಾಮಕೃಷ್ಣರು ಮತ್ತು ಸಂಗೀತ
ಮಂಗಳನಾಥಾನಂದ, ಸ್ವಾಮಿ
ದೇವರನ್ನು ಸದಾ ಜ್ಞಾಪದಲ್ಲಿಟ್ಟುಕೊಳ್ಳುವ ಅಭ್ಯಾಸಕ್ಕೆ ಬಹಳ ಸಹಕಾರಿಯಾದುದು ಸಂಗೀತ. ಭಕ್ತಿಯ ಮಹಾನ್ ಬೋಧಕನಾದ...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ರಾಮಕೃಷ್ಣ ಆಶ್ರಮ ಹಾಗೂ ಭಕ್ತರ ಪರಂಪರೆಯಲ್ಲಿ ಕನ್ನಡದ ಭಜನೆಗಳು
ರಘುರಾಮಾನಂದ, ಸ್ವಾಮಿ
ಕಲಿಯುಗದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕೆ ನಾಮಗುಣ ಸಂಕೀರ್ತನೆ ಸುಲಭವಾದ ಉಪಾಯವೆಂದು...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ರಾಮಕೃಷ್ಣ ಮಹಾಸಂಘದಲ್ಲಿ ರಾಮನಾಮ ಸಂಕೀರ್ತನೆ
ವೀರೇಶಾನಂದ, ಸ್ವಾಮಿ
ಪರಮಾತ್ಮನಲ್ಲಿನ ತಂಬು ಸ್ನೇಹದಿಂದ ಅವನನ್ನು ಅನವರತವೂ ಧ್ಯಾನ ಮಾಡುವುದನ್ನು ಅಥವಾ‌ ಚಿಂತಿಸುವುದನ್ನೇ ಭಕ್ತಿ...
ರಾಮಕೃಷ್ಣ ಮಹಾಸಂಘದಲ್ಲಿ ಸಂಗೀತ -ಭಜನೆ
cover
ಕಾಳೀಕೀರ್ತನೆ:ಒಂದು ಪರಿಚಯ
ಶಾಂತಿವ್ರತಾನಂದ, ಸ್ವಾಮಿ
ಸಂಗೀತವು ಒಂದು ಉನ್ನತವಾದ ಕಲೆ, ಅದು ಅರ್ಥವಾದವರಿಗೆ ಒಂದು ಪೂಜೆ ಎಂದು...