ಶ್ರೀರಾಮಕೃಷ್ಣರ ವ್ಯಾಕುಲತೆಯ ಸಂದೇಶ
ಶಿವಕಾಂತಾನಂದ, ಸ್ವಾಮಿ
ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯ ಹುಚ್ಚರೇ. ಪ್ರಾಪಂಚಿಕ ವಸ್ತುಗಳಿಗಾಗಿ ಎಲ್ಲರೂ ಹುಚ್ಚರಾಗಿಬಿಟ್ಟಿದ್ದಾರೆ....
ಶ್ರೀರಾಮಕೃಷ್ಣರು ಮತ್ತು ಭಕ್ತಿಯೋಗ
ತ್ರಿಲೋಕಾತ್ಮಾನಂದ, ಸ್ವಾಮಿ
ಜೀವನದ ಪರಮಪುರುಷಾರ್ಥವಾಗಿರುವ ಮೋಕ್ಷವನ್ನು ಪಡೆಯಲು ಭಕ್ತಿಯೇ ಅತ್ಯುತ್ತಮವಾದ ಹಾಗೂ ಸುಲಭವಾದ ಮಾರ್ಗ....
ಗುರುವಿನ ಆವಶ್ಯಕತೆ ಅವತಾರದ ಕೃಪೆ
ಗಿರಿಜಾತ್ಮಾನಂದ, ಸ್ವಾಮಿ
ಈ ಜಗತ್ತು ವೈವಿಧ್ಯಮಯ. ನಮ್ಮ ಸುತ್ತಮುತ್ತಲ ಜನರ ಮನದ ಆಸೆ-ಆಕಾಂಕ್ಷೆಗಳಲ್ಲಿಯೂ ಅದೆಷ್ಟ ವಿಭಿನ್ನತೆಯಿದೆ!...
ಸ್ತ್ರೀಭಕ್ತರಿಗೆ ಶ್ರೀರಾಮಕೃಷ್ಣರ ಬೋಧನೆ
ಪ್ರವ್ರಾಜಿಕಾ ಅತುಲಪ್ರಾಣಾ
ಭಗವಂತ ಲೀಲೆಯನ್ನು ಪ್ರೀತಿಸುತ್ತಾನೆ. ಆದ್ದರಿಂದ ಭಕ್ತರೊಡನೆ ಆನಂದದಿಂದ ಲೀಲಾಸಾಗರದಲ್ಲಿ ಈಜಾಡಲು ಪ್ರತಿಯುಗದಲ್ಲೂ ಒಂದೊಂದು ರೂಪ ಧರಿಸಿ ಬರುತ್ತಾನೆ....
ಶ್ರೀರಾಮಕೃಷ್ಣರು ಮತ್ತು ಜ್ಞಾನಯೋಗ
ಪ್ರವ್ರಾಜಿಕಾ ಪರಮಪ್ರಾಣಾ
ತಮ್ಮ ಮೊದಲ ಸಂದರ್ಶನದಲ್ಲಿಯೆ ಮಾಸ್ಟರ್ ಮಹಾಶಯರು ಶ್ರೀರಾಮಕೃಷ್ಣರಿಂದ ಹೊಸದೊಂದು ಪಾಠ ಕಲಿತರು; ``ಈಶ್ವರನನ್ನು ಅರಿಯುವದೇ ಜ್ಞಾನ, ಆತನನ್ನು ಅರಿಯದಿರುವುದೇ ಅಜ್ಞಾನ'' ಎನ್ನುವುದೇ ಆ ಪಾಠ....
ಆಧ್ಯಾತ್ಮಿಕ ಜೀವನದ ಪೂರಕ ಮತ್ತು ಮಾರಕ ಅಂಶಗಳು
ಮಾತಾ ತ್ಯಾಗಮಯೀ
ಶ್ರೀರಾಮಕೃಷ್ಣರ ಸಂದೇಶಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಪೂರಕವಾದ ಅಂಶಗಳನ್ನು ಪಡೆಯುವಂತೆ, ಅದಕ್ಕೆ ಮಾರಕವಾದಂತಹ ವಿಷಯಗಳ ಕರಿತು ಎಚ್ಚರಿಕೆಯ ಗಂಟೆಯನ್ನೂ ಕಾಣಬಹುದು....
ಧರ್ಮಸಾಮರಸ್ಯ
ಬ್ರಹ್ಮಚಾರಿ ನಿಗಮಚೈತನ್ಯ
ಭಗವಾನ್ ಶ್ರೀರಾಮಕೃಷ್ಣ ಪರಮಹಂಸ ದೇವರು ತಮ್ಮ ಜೀವಿತದಲ್ಲಿ ಹಿಂದೂಧರ್ಮ ಮತ್ತು ಅದರ ವಿವಿಧ ಮತ, ಪಂಗಡಗಳ ಎಲ್ಲಾ ಸಾಧನೆಗಳನ್ನು ಮಾಡಿ, ಇರುವ ಒಬ್ಬನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದಾರೆ....
ಕರ್ಮಯೋಗ ಮತ್ತು ಶ್ರೀರಾಮಕೃಷ್ಣರು
ಬ್ರಹ್ಮಚಾರಿ ಸುವಿಮಲಚೈತನ್ಯ
ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಸಾಧುಗಳೊಬ್ಬರು ಬಹುಕಾಲದಿಂದಲೂ ನೆಲಸಿದ್ದರು. ಅವರು ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲ....